ಬೇಗೂರು ಕೋಟೆ ಶಿಲಾಶಾಸನವು ಬೆಂಗಳೂರಿನ ಬೇಗೂರಿನಲ್ಲಿರುವ ಕೋಟೆಯ ಚಾವಡಿಯ ಎರಡನೆಯ ಬಾಗಿಲಿನ ಬಲಭಾಗದಲ್ಲಿ ಇದೆ. ಈ ಶಾನಸ ಸುಮಾರು ಕ್ರಿ.ಶ ೯೫೦ರಲ್ಲಿ ಸ್ಥಾಪನೆಯಾಗಿದೆ. ಇದರ ಗಾತ್ರ 3 4’. ಇದು ಕನ್ನಡ ಲಿಪಿಯಲ್ಲಿ ಇದೆ. == ಶಾಸನ ಪಠ್ಯ == ಎಪಿಗ್ರಾಫಿಯ ಕರ್ನಾಟಿಕದ ಒಂಭತ್ತನೇ ಸಂಪುಟದಲ್ಲಿ ಈ ಶಾಸನವು BN93 ಸಂಖ್ಯೆಯಡಿ ದಾಖಲಾಗಿರುವ ಪಠ್ಯ ಈ ರೀತಿ ಇದೆ. ಅದೇ ಗ್ರಾಮದ ಕೋಟೆಯಲ್ಲಿ 2ನೇ ಬಾಗಿಲ ಬಲಭಾಗದ ಜಗಲಿಗೆ ಶೇರಿದ ಕಲ್ಲಿನಲ್ಲಿ == ಅರ್ಥ == .. .. .. - -, - == ಉಲ್ಲೇಖ == == ಹೊರಕೊಂಡಿಗಳು == ಕಲ್ಲು ಕತೆಯ ಹೇಳಿದೆ!, ಉದಯವಾಣಿ, ೧೯ಮೇ೨೦೧೮ , ., , 19May2018 ,